ಸಿದ್ದಾಂತಿ ಶಿವಶಂಕರ ಶಾಸ್ತ್ರಿಯವರು ೧೮೬೪ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ಕೆಲವು ಕೃತಿಗಳು: ಕರ್ನಾಟಕ ನಳೋಪಾಖ್ಯಾನ ಅಭಿನವ ಕಾದಂಬರಿ ಶ್ರೀ ಶಂಕರ ಕಥಾಮೃತ ಕರ್ನಾಟಕ ನರಕಾಸುರ ವಿಜಯ ವ್ಯಾಯೋಗ ಇವರು ೧೯೨೩ರಲ್ಲಿ ವಿಜಾಪುರದಲ್ಲಿ ನಡೆದ ೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಿದ್ಧಾಂತಿ ಶಿವಶಂಕರ ಶಾಸ್ತ್ರಿಗಳು ೧೯೪೨ರಲ್ಲಿ ನಿಧನರಾದರು.